Warning: Constant WP_USE_THEMES already defined in /home/u556585232/domains/karnatakarakshanavedike.in/public_html/index.php on line 1
ಮಾನ್ಯ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ ಸೋಮಣ್ಣ ನವರಿಗೆ ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ ಸಂದರ್ಭ – Karnataka Rakshana Vedike

ಮಾನ್ಯ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ ಸೋಮಣ್ಣ ನವರಿಗೆ ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ ಸಂದರ್ಭ

ರೈಲ್ವೆ ಇಲಾಖೆಯ ಅನೇಕ ಹುದ್ದೆಗಳ ಆಯ್ಕೆಗಾಗಿ ನಡೆಯುತ್ತಿರುವ ಪರೀಕ್ಷೆಯಲ್ಲಿ ಕನ್ನಡ ಭಾಷೆಯ ಪ್ರಶ್ನೆ ಪತ್ರಿಕೆ ಇಲ್ಲದಿರುವುದನ್ನು ಖಂಡಿಸಿ ದಿನಾಂಕ 19 ಮಾರ್ಚ್ 2026ರಂದು ಮಾನ್ಯ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ ಸೋಮಣ್ಣನವರಿಗೆ ಹಲವಾರು ಸಂಘಟನೆಯ ಪ್ರಮುಖರೊಂದಿಗೆ ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ ಸಂದರ್ಭ. ಈ ಸಂದರ್ಭದಲ್ಲಿ ಕೇಂದ್ರದ ರಾಜ್ಯ ರೈಲ್ವೆ ಸಚಿವರು ಹೋರಾಟಗಾರರ ಭಾವನೆಗೆ ಸ್ಪಂದಿಸಿ ಈ ಕೂಡಲೇ ಆಗಿರುವ ಅನ್ಯಾಯವನ್ನು ಸರಿ ಮಾಡಿತ್ತೇನೆಂದು ತಿಳಿಸಿದರು ,

ಹೆಚ್ಚಿನ ಮಾಹಿತಿ ತಿಳಿಯಿರಿ ನಮ್ಮನ್ನು ಅನುಸರಿಸಿ